ಜನ್ಮದಿನದ ಶುಭಾಶಯಗಳು: ಸಮಸಮಾಜದ ಕನವರಿಕೆಯೊಂದಿಗೆ ಸರ್ವರಿಗೂ ಜ್ಞಾನ ಮತ್ತು ಶಿಕ್ಷಣ ಪ್ರಸರಿಸುವ ಅರಿವಿನ ದಾಸೋಹಿ ಶ್ರೀ ಶ್ರೀ ಪ್ರಸನ್ನನಾಥ ಮಹಾಸ್ವಾಮೀಜಿ…..
ಶಿವಮೊಗ್ಗ ಜಿಲ್ಲೆ ಈ ನಾಡಿನ, ದೇಶದ ನೆಲದ ರಾಜಕೀಯ, ಶೈಕ್ಷಣಿಕ, ಸಾಂಸ್ಕøತಿಕ, ಸಾಹಿತ್ಯಲೋಕಕ್ಕೆ, ಧರ್ಮ, ಅಧ್ಯಾತ್ಮದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದೆ. ಇತಿಹಾಸ ಪ್ರಸಿದ್ಧವಾದ ಈ ಜಿಲ್ಲೆಯಲ್ಲಿ ಸಾವಿರಾರು ಸಾಧಕರು ಮತ್ತು ಸಂಗತಿಗಳಿವೆ. ಈ